"Sapta Sagaradaache Ello - Side A Title Track (From "Sapta Sagaradaache Ello - Side A")" is a Kannada song performed by Dhananjay Ranjan. It is featured on "Sapta Sagaradaache Ello - Side A". Cataloged under Soundtrack with a runtime of 4:16. Time-synchronized lyrics are available from a verified provider.
Sapta Sagaradaache Ello - Side A
View full album tracklist →ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ ದಿನವೂ ನೀ ಬರುವ ಆ ದಾರಿಯ ಕಾಣುವೆ ನದಿಯೇ ಓ ನದಿಯೇ ನಿನಗಾಗಿ ನಾ ಕಾಯುವೆ ದಿನವೂ ನೀ ಬರುವ ಆ ದಾರಿಯ ಕಾಣುವೆ ಸಪ್ತ ಸಾಗರದಾಚೆ ಎಲ್ಲೋ ನಾ ನಿನ್ನ ಸೇರುವ ಆಸೆಯಲ್ಲೇ ನಾ ಮನಸುಪೂರ ನೀನೆ ನಗುವ ಸಾರ ನೀನೆ ಇರುವ ನೂರು ಕ್ಷಣ ನಿನ್ನ ತನನ ನನ್ನ ಮನನ ಓ ಓ ಓ ಓ ನಲಿವು ನೀನೆ ನನಗೆ ಸುಳಿವು ನೀನೆ ಒಲಿಸಲು ನಿನ್ನ ವಿನಹ ಏನು ಇರದೆ ನಿನ್ನೆ ಬರೆದೆ ಓ ಒ ಒ ಬಳಿ ಬಂದು ಸೇರಬೇಕು ಇರು ನೀನು ಇಲ್ಲೇ ಸಾಕು ಕೇಳು ಕೇಳು ನದಿಯೇ ನದಿಯೇ ಬೆರೆತಾಗ ನಾನು ನೀನು ನೀನೇ ನಾನು ನಾನೇ ನೀನು ಕೇಳು ಕೇಳು ನೀಲಿ ಬಾನಿನಂಚಲೇ ನಮ್ಮನ್ನು ಕಾಣುತ್ತಾ ಎಲ್ಲೇ ಮೀರಿ ಹೋದಂತ ಆ ಪ್ರೀತಿಯಾಗುತ ಸಪ್ತಸಾಗರದಾಚೆ ಎಲ್ಲೋ ಸಪ್ತಸಾಗರದಾಚೆ ಎಲ್ಲೋ ಆ ಆ ಮನಸು ಪೂರಾ ನೀನೇ ನಗುವ ಸಾರ ನೀನೇ ಇರುವ ನೂರು ಕ್ಷಣ ನಿನ್ನಾ ಜನನ ನನ್ನ ಮರಣ ಓ ಒ ಒ ನಲಿವು ನೀನೇ ನನಗೆ ಸುಳಿವು ನೀನೇ ಒಲಿಸಲು ನಿನ್ನ ವಿನಹ ಏನು ಇರದೆ ನಿನ್ನೆ ಬರೆದೆ ಓ ಒ ಒ ಮನಸು ಪೂರಾ ನೀನೇ ನಗುವ ಸಾರ ನೀನೇ ಇರುವ ನೂರು ಕ್ಷಣ ನಿನ್ನಾ ಜನನ ನನ್ನ ಮರಣ ಓ ಒ ಒ ನಲಿವು ನೀನೇ ನನಗೆ ಸುಳಿವು ನೀನೇ ಒಲಿಸಲು ನಿನ್ನ ವಿನಹ ಏನು ಇರದೆ ನಿನ್ನೆ ಬರೆದೆ ಓ ಓ ಓ
Verified lyricist and composition credits are not yet available for this recording.
Dhananjay Ranjan
Explore verified Kannada songs and releases by Dhananjay Ranjan.
View artist profile →Sapta Sagaradaache Ello - Title Track | Rakshit Shetty | Rukmini | Hemanth M Rao| Charan Raj | Kapil • Paramvah Music
Sapta Sagaradaache Ello - Side A Title Track (From "Sapta Sagaradaache Ello - Side A")
Dhananjay Ranjan
Sapta Sagaradaache Ello
Charanraj MR
Kadalanu (From "Sapta Sagaradaache Ello - Side A")
Charan Raj
Sapta Sagaradaache Ello - Side A Title Track (From "Sapta Sagaradaache Ello - Side A")
Charanraj MR
Sapta Sagaradaache Ello
Side A Title Track (From "Sapta Sagaradaache Ello - Side A")
Side A Title Track (From "Sapta Sagaradaache Ello - Side A")
Sapta Sagaradaache Ello
Lyrics availability depends on source availability and applicable rights. LYRX does not permanently store unauthorized copyrighted lyrics. Copyright & Removal